TSS Hospital Sirsi job 2025 Apply for various posts
Sirsi tss job
Description
Candidates are required to work in various departments at TSS Sripada Hegde Kadave Institute of Medical Sciences (TSS Hospital), Sirsi.
*Positions*
1) Security Section - Basic Education (Male Staff)
2) Imaging Technician - DMXT, DMIT
3) Catering Section - Basic Education (Female Candidate)
4) Staff Nurse Section -GNM, B.Sc Nursing
5) Lab Technician -DMLT (Experienced Male Candidate)
6) Respective Section - (Basic Education)
7) File Runner Section - (2nd puc)
8) Ward Boy Section (Basic Education)
9) OPD Section (Puc)
*First come first served*
Interview: 20/09/2025
Phone No.: 8088001906
Interview Time: 10 am to 4 pm
*Mandatory Documents to be brought Documents*
It is mandatory to bring resume, all marks cards in xerox, experience certificate if any, and Aadhar card in xerox.
ಶಿರಸಿಯ ಟಿಎಸ್ಎಸ್ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ( ಟಿಎಸ್ಎಸ್ ಆಸ್ಪತ್ರೆ) ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಲು ಅಭ್ಯರ್ಥಿಗಳು ಬೇಕಾಗಿದ್ದಾರೆ.
*ಹುದ್ದೆಗಳು*
1) ಸೆಕ್ಯೂರಿಟಿ ವಿಭಾಗ - ಬೇಸಿಕ್ ಎಜುಕೇಶನ್(ಪುರುಷ ಸಿಬ್ಬಂದಿ)
2) ಇಮೇಜಿಂಗ್ ಟೆಕ್ನಿಷಿಯನ್ - DMXT, DMIT
3) ಕೇಟರಿಂಗ್ ವಿಭಾಗ- ಬೇಸಿಕ್ ಎಜುಕೇಶನ್ (ಮಹಿಳಾ ಅಭ್ಯರ್ಥಿ)
4) ಸ್ಟಾಫ್ ನರ್ಸ್ ವಿಭಾಗ -GNM, B.Sc Nursing
5) ಲ್ಯಾಬ್ ಟೆಕ್ನೀಶಿಯನ್ -DMLT (ಅನುಭವವುಳ್ಳ ಪುರುಷ ಅಭ್ಯರ್ಥಿ)
6) ಆಯಾ ವಿಭಾಗ - (ಬೇಸಿಕ್ ಎಜುಕೇಶನ್ )
7) ಫೈಲ್ ರನ್ನರ್ ವಿಭಾಗ - (2nd puc)
8) ವಾರ್ಡ್ ಬಾಯ್ ವಿಭಾಗ (ಬೇಸಿಕ್ ಎಜುಕೇಶನ್)
9)OPD ವಿಭಾಗ (Puc)
*ಮೊದಲು ಬಂದವರಿಗೆ ಆದ್ಯತೆ*
ಸಂದರ್ಶನ : 20/09/2025
ದೂರವಾಣಿ ಸಂಖ್ಯೆ: 8088001906
ಸಂದರ್ಶನದ ಸಮಯ: ಬೆಳಿಗ್ಗೆ 10 ರಿಂದ ಸಂಜೆ 4 ಘಂಟೆ
*ಕಡ್ಡಾಯವಾಗಿ ತರಬೇಕಾದ ದಾಖಲಾತಿಗಳು*
ರೆಸುಮೆ,ಎಲ್ಲಾ ಮಾರ್ಕ್ಸ್ ಕಾರ್ಡ್ ಜೆರಾಕ್ಸ್, ಅನುಭವ ಇದ್ದಲ್ಲಿ ಅನುಭವ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಜೆರಾಕ್ಸ್ ತರುವುದು ಕಡ್ಡಾಯವಾಗಿರುತ್ತದೆ.
Review
Write a ReviewThere are no reviews yet.