OTA and PR Manager job in sirsi
- Address : Sirsi, ಶಿರಸಿ ತಾಲೂಕು, ಉತ್ತರ ಕನ್ನಡ, Karnataka, 581401, India
job sirsi 2025
Young men and women are required to work at Shivam Specialty Clinic, decent salary will be given (young women will have accommodation facilities)
Educational Qualification: II PUC, Degree
___________________________
Young women with computer knowledge are required for reception work
Educational Qualification; II PUC
___________________________
Nursing work (those who have completed nursing course) is required
*ಬೇಕಾಗಿದ್ದಾರೆ*
ಶಿವಂ ಸ್ಪೆಶಾಲಿಟಿ ಕ್ಲಿನಿಕ್ ನಲ್ಲಿ ಕೆಲಸ ಮಾಡಲು ಯುವಕ, ಯುವತಿ ಬೇಕಾಗಿದ್ದು , ಯೋಗ್ಯ ಸಂಬಳ ನೀಡಲಾಗುವುದು ( ಯುವತಿಯರಿಗೆ ವಸತಿ ಸೌಲಭ್ಯ ಇರುತ್ತದೆ)
ವಿದ್ಯಾರ್ಹತೆ : II PUC , ಡಿಗ್ರಿ
___________________________
ರಿಸೆಪ್ಷನ್ ಕೆಲಸ ಮಾಡಲು ಕಂಪ್ಯೂಟರ್ ಜ್ಞಾನವುಳ್ಳ ಯುವತಿಯರು ಬೇಕಾಗಿದ್ದಾರೆ
ವಿದ್ಯಾರ್ಹತೆ; II PUC
___________________________
ನರ್ಸಿಂಗ್ ಕೆಲಸಕ್ಕೆ (ನರ್ಸಿಂಗ್ ಕೋರ್ಸ್ ಮುಗಿಸಿದವರು) ಬೇಕಾಗಿದ್ದಾರೆ
ಸ್ಥಳ: ಶಿವಂ ಕ್ಲಿನಿಕ್
ಗಣೇಶ ನೇತ್ರಾಲಯ ಪಕ್ಕ
ದೇವಿಕೆರೆ ಸರ್ಕಲ್ ಶಿರಸಿ
ಸಂಪರ್ಕಿಸಿ
9731531822
There are no reviews yet.
Kumta job honnavar job