Farm Supervisor’ (Plant Supervisor) job sirsi job

New
0 (0 Reviews)
Go Back

Report Abuse

Description

ಬೇಕಾಗಿದ್ದಾರೆ*

*Krishigraam Precision Farming Pvt Ltd*

'ಫಾರ್ಮ್ ಸೂಪರ್ವೈಸರ್' (ತೋಟದ ಮೇಲ್ವಿಚಾರಕ) ಕೃಷಿ ಹುದ್ದೆಗೆ "ಶಿರಸಿ" ವಿಭಾಗಕ್ಕೆ ಅರ್ಜಿ ಕರೆಯಲಾಗಿದೆ ಕೆಳಕಂಡ ಅರ್ಹತೆಯುಳ್ಳ ಅಭ್ಯರ್ಥಿಗಳು ತಮ್ಮ ಬಯೋಡಾಟಾ ಕಳಿಸಬಹುದು.

1. ಯಾವುದೇ ಪದವೀಧರರಾಗಿದ್ದು ಕನಿಷ್ಠ 2 ವರ್ಷ ಅನುಭವವಿರಬೇಕು

2. 25-35 ವಯಸ್ಸಿನವರಾಗಿರಬೇಕು

3. ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರಬೇಕು

4. ದ್ವಿಚಕ್ರ ವಾಹನ ಹಾಗೂ ಚಾಲನಾ ಪರವಾನಿಗೆ ಹೊಂದಿರಬೇಕು

5. ಜಮೀನಲ್ಲಿ ಕೃಷಿ ಕೆಲಸ ಮಾಡಿಸುವ ಜವಾಬ್ದಾರಿ ತೆಗೆದುಕೊಳ್ಳುವವರಾಗಿರಬೇಕು.

6. ಇದು Field work ಆಗಿದ್ದು, ಯಾವುದೇ target ಇರುವ ಅಧವಾ marketing ಕೆಲಸವಲ್ಲ.

7. ថ₹ 12000 + TA + Incentive + Insurance

ಮೇಲೆ ಹೇಳಿದ ಅರ್ಹತೆ ಇರುವ ಅಭ್ಯರ್ಥಿಗಳು ತಮ್ಮ Bio-Data № 89704 53194 2 1 ಮಾಡಬಹುದು. ಅಥವಾ ಈಮೇಲ್ ಮೂಲಕ *[email protected]* ~ ថ.

*Shortlist ಆದ ಅಭ್ಯರ್ಥಿಗಳನ್ನು ನಾವೇ ಸಂಪರ್ಕಿಸುತ್ತೇವೆ.*

Salary
12000
Job Type
Full-time
Pay Periods
Monthly
Address
Sirsi, ಶಿರಸಿ ತಾಲೂಕು, ಉತ್ತರ ಕನ್ನಡ, Karnataka, 581401, India

There are no reviews yet.

Leave a Review

Your email address will not be published. Required fields are marked *

Location

Sirsi, ಶಿರಸಿ ತಾಲೂಕು, ಉತ್ತರ ಕನ್ನಡ, Karnataka, 581401, India

Contact Listings Owner Form

Categories