Ravish Agro Center Yellapura
Description
Agricultural Machinery Dealers
Weeder, Tree Cutter, Hoeing Machine, Pit Excavator, Tiller, Pump Set, Gatora Slurry Pump, Stairs, Aluminum Ladders and many more agricultural and horticultural machinery from famous companies like STIHL are available under government subsidy and at reasonable prices.
For more information, please contact us..
R.S.Bhat.Adikesara
sales & services
ಮೇ॥ ರವೀಶ ಅಗೋ ಸೆಂಟರ್
ಕೃಷಿ ಯಂತ್ರೋಪಕರಣ ಮಾರಾಟಗಾರರು
STIHL ಮುಂತಾದ ಪ್ರಸಿದ್ಧ ಕಂಪನಿಗಳ - ಕಳೆ ತೆಗೆಯುವ ಯಂತ್ರ, ಮರ ಕತ್ತರಿಸುವ ಯಂತ್ರ, ಅಗತೆ ಮಾಡುವ ಯಂತ್ರ, ಹೊಂಡ ತೆಗೆಯುವ ಯಂತ್ರ, ತೆರಕು ಮೊಗೆಯುವ ಯಂತ್ರ, ಪಂಪ್ ಸೆಟ್, ಗಟೋರಾ ಕೊಳೆ ಪಂಪು, ಸ್ಟೇಯರಗಳು, ಅಲ್ಯುಮಿನಿಯಮ್ ಏಣಿಗಳು ಸೇರಿದಂತೆ ಇನ್ನೂ ಅನೇಕ ಕೃಷಿ ಮತ್ತು ತೋಟಗಾರಿಕಾ ಯಂತ್ರೋಕರಣಗಳು ಸರ್ಕಾರದ ಸಹಾಯ ಧನದ ಅಡಿಯಲ್ಲಿ ಮತ್ತು ಯೋಗ್ಯ ದರದಲ್ಲಿ ಸಿಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಒಮ್ಮೆ ಸಂಪರ್ಕಿಸಿರಿ..
ಆರ್.ಎಸ್.ಭಟ್.ಅಡಿಕೆಸರ
PH:9880168108, 9480521161
Contact Info
Location
Review
Write a ReviewThere are no reviews yet.