Prakriti Nursery
- 8431478583
- November 7, 2025


Good chicken manure available*
In addition to meeting the need for organic fertilizer for horticultural crops like groundnut, coconut, chicken manure is the best for crop management at low cost.
Adulteration-free, non-toxic, egg farm, chicken manure will be supplied in bags.
Price per bag -₹175
Each bag weighs approximately 30 kg. One bag of manure can provide enough fertilizer for 5-8 areca nut trees/plants.
ಉತ್ತಮ ಕೋಳಿ ಗೊಬ್ಬರ ಸಿಗುತ್ತದೆ
ಅಡಿಕೆ, ತೆಂಗು ಮುಂತಾದ ತೋಟಗಾರಿಕಾ ಬೆಳೆಗಳಿಗೆ ಸಾವಯವ ಗೊಬ್ಬರದ ಅಗತ್ಯತೆ ಪೂರೈಸುವುದರ ಜೊತೆಗೆ, ಕಡಿಮೆ ಖರ್ಚಿನಲ್ಲಿ ಬೆಳೆಯ ನಿರ್ವಹಣೆಗೆ ಕೋಳಿ ಗೊಬ್ಬರ ಅತ್ಯುತ್ತಮ.
ಕಲಬೆರಕೆಯಿಂದ ಮುಕ್ತವಾದ,ಉಮಿರಹಿತ, ಮೊಟ್ಟೆ ಫಾರಂನ, ಕೋಳಿ ಪಿಸ್ಟಿ ಗೊಬ್ಬರ ಚೀಲದ ಲೆಕ್ಕದಲ್ಲಿ ಪೂರೈಸಲಾಗುವುದು.
ಪ್ರತಿ ಚೀಲದ ದರ -₹175
ಪ್ರತಿ ಚೀಲದ ತೂಕ ಅಂದಾಜು 30 ಕೆಜಿ.ಒಂದು ಚೀಲ ಗೊಬ್ಬರದಲ್ಲಿ 5-8 ಅಡಿಕೆ ಮರ/ಗಿಡಕ್ಕೆ ಬೇಕಾದಷ್ಟು ಗೊಬ್ಬರ ಕೊಡಬಹುದು.
There are no reviews yet.