Like New / Mint
Slightly Negotiable
Individual Owner
Item Age / Year1 to 2 Years Old
Warranty StatusWarranty Expired / No Warranty
Classified Safety Tip: Meet seller in a safe public place, inspect the item thoroughly before finalizing the deal.
Description
BHARAT TROPHY HOUSE
premium collection of trophies, cups, medals, shields, and crystal mementos for award ceremonies, sports competitions, corporate events, and special celebrations.(ವಿವಿಧ ಕ್ರೀಡಾ ಸ್ಪರ್ಧೆಗಳಿಗೆ ಬೇಕಾಗುವ ಎಲ್ಲಾ ರೀತಿಯ ಟ್ರೋಫಿಗಳು ನಮ್ಮಲ್ಲಿ ದೊರೆಯುತ್ತವೆ.)
We provide all types of trophies suitable for school and college sports meets, cricket tournaments, Kabaddi matches, volleyball, football, and various other sporting competitions.
Additionally, we stock a wide variety of sports equipment, including cricket bats and balls, volleyballs, footballs, badminton gear, sportswear, and other athletic accessories.
We feature a collection of trophies in over a hundred different designs to suit your specific requirements.
Customization options are available, allowing you to include names, logos, and event details.
Our priority is to provide high-quality products that fit your budget.
We offer a dedicated parcel service for customers purchasing trophies, sports equipment, and other items.
We can deliver your orders to various districts, taluks, and rural areas across Karnataka.
Regardless of your location, you can order the products you need from us.
We ensure that your orders are securely packed and delivered directly to your destination. No matter where you are located, we strive to deliver your sports equipment and trophies right to your doorstep!
ಗೆಲುವಿನ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವ ಆಕರ್ಷಕ ವಿನ್ಯಾಸದ ಟ್ರೋಫಿಗಳು, ಕಪ್‌ಗಳು, ಮೆಡಲ್‌ಗಳು, ಶೀಲ್ಡ್‌ಗಳು ಹಾಗೂ ವಿಶೇಷ Cristal Trophys ಮಿಮೆಂಟೋಗಳು ನಮ್ಮಲ್ಲಿ ಲಭ್ಯ.
ಶಾಲಾ-ಕಾಲೇಜುಗಳ ಕ್ರೀಡಾಕೂಟಗಳು, ಕ್ರಿಕೆಟ್ ಟೂರ್ನಮೆಂಟ್‌ಗಳು, ಕಬಡ್ಡಿ ಪಂದ್ಯಾವಳಿಗಳು, ವಾಲಿಬಾಲ್, ಫುಟ್‌ಬಾಲ್ ಹಾಗೂ ವಿವಿಧ ಕ್ರೀಡಾ ಸ್ಪರ್ಧೆಗಳಿಗೆ ಬೇಕಾಗುವ ಎಲ್ಲಾ ರೀತಿಯ ಟ್ರೋಫಿಗಳು ನಮ್ಮಲ್ಲಿ ದೊರೆಯುತ್ತವೆ.
ಇದರ ಜೊತೆಗೆ ಕ್ರಿಕೆಟ್ ಬ್ಯಾಟ್‌ಗಳು, ಬಾಲ್‌ಗಳು, ವಾಲಿಬಾಲ್, ಫುಟ್‌ಬಾಲ್, ಬ್ಯಾಡ್ಮಿಂಟನ್ ಸಾಮಗ್ರಿಗಳು, ಕ್ರೀಡಾ ಉಡುಪುಗಳು ಹಾಗೂ ವಿವಿಧ ಕ್ರೀಡಾ ಪರಿಕರಗಳ ಉತ್ತಮ ಸಂಗ್ರಹ ನಮ್ಮಲ್ಲಿದೆ.
ನಿಮ್ಮ ಅಗತ್ಯಕ್ಕೆ ತಕ್ಕಂತೆ ನೂರಕ್ಕೂ ಹೆಚ್ಚು ವಿವಿಧ ವಿನ್ಯಾಸಗಳಲ್ಲಿ ಟ್ರೋಫಿಗಳ ಕಲೆಕ್ಷನ್ ನಮ್ಮಲ್ಲಿದೆ
ಹೆಸರು, ಲೋಗೋ ಮತ್ತು ಕಾರ್ಯಕ್ರಮದ ವಿವರಗಳನ್ನು ಒಳಗೊಂಡಂತೆ ಕಸ್ಟಮೈಸ್ ಮಾಡುವ ಸೌಲಭ್ಯವೂ ಲಭ್ಯವಿದೆ.
ನಿಮ್ಮ ಬಜೆಟ್‌ಗೆ ತಕ್ಕಂತೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವುದು ನಮ್ಮ ಆದ್ಯತೆ.
ನಮ್ಮಲ್ಲಿ ಟ್ರೋಫಿಗಳು, ಕ್ರೀಡಾ ಸಾಮಗ್ರಿಗಳು ಹಾಗೂ ಇತರ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗಾಗಿ ವಿಶೇಷ ಪಾರ್ಸೆಲ್ ಸೇವೆಯ ವ್ಯವಸ್ಥೆಯೂ ಇದೆ.
ಕರ್ನಾಟಕದ ವಿವಿಧ ಜಿಲ್ಲೆ, ತಾಲೂಕು ಹಾಗೂ ಗ್ರಾಮೀಣ ಭಾಗಗಳಿಗೂ ನಿಮ್ಮ ಆರ್ಡರ್‌ಗಳನ್ನು ತಲುಪಿಸುವ ವ್ಯವಸ್ಥೆ ನಮ್ಮಲ್ಲಿದೆ.
ನೀವು ಯಾವುದೇ ಊರಿನಲ್ಲಿದ್ದರೂ, ನಿಮ್ಮ ಅಗತ್ಯಕ್ಕೆ ತಕ್ಕ ಉತ್ಪನ್ನಗಳನ್ನು ನಮ್ಮಿಂದ ಆರ್ಡರ್ ಮಾಡಬಹುದು.
ನಿಮ್ಮ ಆರ್ಡರ್‌ಗಳನ್ನು ಸುರಕ್ಷಿತವಾಗಿ ಪ್ಯಾಕ್ ಮಾಡಿ, ನಿಮ್ಮ ಸ್ಥಳಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ.
ನಿಮ್ಮ ಊರು ಯಾವುದಾದರೂ ಆಗಿರಲಿ, ನಿಮ್ಮ ಕ್ರೀಡಾ ಸಾಮಗ್ರಿಗಳು ಮತ್ತು ಟ್ರೋಫಿಗಳು ನಿಮ್ಮ ಮನೆ ಬಾಗಿಲಿಗೆ ತಲುಪಿಸುವುದು ನಮ್ಮ ಪ್ರಯತ್ನ!
ಈಗಾಗಲೇ ಅಂಕೋಲಾದಲ್ಲಿ ಗ್ರಾಹಕರ ಪ್ರೀತಿ ಮತ್ತು ವಿಶ್ವಾಸ ಗಳಿಸಿರುವ BHARAT TROPHY HOUSE, ಇದೀಗ ಸಿರ್ಸಿಯಲ್ಲಿಯೂ ನಿಮ್ಮ ಸೇವೆಗೆ ಸಿದ್ಧವಾಗಿದೆ.
For more information, please contact:
7019185751
7892058329