Assistant priests required /ಸಹಾಯಕ ಅರ್ಚಕರು ಬೇಕಾಗಿದ್ದಾರೆ
Assistant priests required /ಸಹಾಯಕ ಅರ್ಚಕರು ಬೇಕಾಗಿದ್ದಾರೆ ಬೇಕಾಗಿದ್ದಾರೆ ಬೆಂಗಳೂರಿನ ಮಲ್ಲೇಶ್ವರಂ ಹತ್ತಿರ ಈಶ್ವರ ದೇವಸ್ಥಾನಕ್ಕೆ ಸಹಾಯಕ ಅರ್ಚಕರು ಬೇಕಾಗಿದ್ದಾರೆ. ಊಟ ವಸತಿಯ ಜೊತೆಗೆ ಉತ್ತಮ ಸಂಭಾವನೆ ನೀಡಲಾಗುವುದು. (ಬ್ರಹ್ಮಚಾರಿ ಗಳಿಗೆ ಮೊದಲ ಆಧ್ಯತೆ) ಆಸಕ್ತರು ಸಂಪರ್ಕಿಸಿ. 8073604529