Farm Supervisor ” (ತೋಟದ ಮೇಲ್ವಿಚಾರಕ) ಹುದ್ದೆಗೆ ” ಸೊರಬ” ವಿಭಾಗಕ್ಕೆ ಅರ್ಜಿ ಕರೆಯಲಾಗಿದೆ

Farm Supervisor job

0 (0 Reviews)
Go Back

Report Abuse

Description

KRISHIGRAAM

Krishigraam Precision Farming Pvt.ltd

"Farm Supervisor " (ತೋಟದ ಮೇಲ್ವಿಚಾರಕ)

ಹುದ್ದೆಗೆ " ಸೊರಬ" ವಿಭಾಗಕ್ಕೆ ಅರ್ಜಿ ಕರೆಯಲಾಗಿದೆ

ಕೆಳಕಂಡ ಅರ್ಹತೆಯುಳ್ಳ ಅಭ್ಯರ್ಥಿಗಳು ಸಂಪರ್ಕಿಸಬಹುದು

• ಕನಿಷ್ಠ PUC Pass ಆಗಿರಬೇಕು

• ಕನಿಷ್ಠ ಎರಡು ವರ್ಷ ಯಾವುದಾದರೂ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅನುಭವ ಇರಬೇಕು

• 25-35 ವಯಸ್ಸಿನವರಾಗಿರಬೇಕು

• ಕೃಷಿ ಕುಟುಂಬದವರಾಗಿದ್ದು, ಕೃಷಿಯಲ್ಲಿ ಆಸಕ್ತಿ ಹೊಂದಿದವರಾಗಿರಬೇಕು

• ದ್ವಿಚಕ್ರವಾಹನ ಹಾಗೂ ಪರವಾನಿಗೆ ಹೊಂದಿರಬೇಕು

Salary 12k + travel allowance+ incentives+ insurance

ಆಸಕ್ತ ಅಭ್ಯರ್ಥಿಗಳು ತಮ್ಮ Resume ನ್ನು ನಮಗೆ ವಾಟ್ಸ್ ಆಪ್ ಮೂಲಕ ಕಳುಹಿಸಿ

Whats App No -8880320222

 

Job Type
Full-time
Pay Periods
Monthly
Screenshot_20241214-061939_Facebook
Screenshot_20241214-061939_Facebook

There are no reviews yet.

Leave a Review

Your email address will not be published. Required fields are marked *

Location

Contact Listings Owner Form

Categories